ನಿನ್ನ ಮುಡಿ ಸೇರಿ ಆ ಮಲ್ಲಿಗೆ,
ಘಮಘಮಿಸುವುದ ಕಲೆಯಿತು;
ನಿನ್ನ ಕಣ್ಣ ಕಾಂತಿಯಿಂದ ಆ ಚಂದ್ರ ಹೂಳೆಯಿತು.
ಆದರೆ ನನ್ನಾ ಮೇಲೆ ನಿನ್ನ ಕೋಪವೇಕೆ; ಗೆಳತಿ;
ಕೋಪಬಿಟ್ಟು ನನ್ನ ಬಾಳಜ್ಯೋತಿ ನಿನಾಗಬಾರದೇಕೆ; ನನ್ನೂಡತಿ..!
ಇಂತಿ ನಿನ್ನ ಪ್ರೀತಿಯ
prabhi.....!
ಓ ಒಲವೇ ನಿನಗೆ ಹೇಳಲಾಗದ ನನ್ನ ಮನಸ್ಸಿನ ಭಾವನೆಗಳೆ ಈ ನನ್ನ ಕವನಗಳು....... ನನ್ನ ಕವನಗಳಿಗೆ ಸ್ಪರ್ತಿಯಾದ ನನ್ನ ಗೆಳತಿ ನಿನಗೆ ನನ್ನ ದನ್ಯವಾದಗಳು......... ಓ ಒಲವೇ...ನನ್ನ ಒಲವಿನಿಂದ ಬರೆದ ಒಲವಿನ ಓಲೆಗಳೇ ಮಂದಾರ... ನಿನ್ನ ಪ್ರೀತಿಯ ಪಾದ ಪೊಜೆಗೆ........................