ಓ ಒಲವೇ ನಿನಗೆ ಹೇಳಲಾಗದ ನನ್ನ ಮನಸ್ಸಿನ ಭಾವನೆಗಳೆ ಈ ನನ್ನ ಕವನಗಳು....... ನನ್ನ ಕವನಗಳಿಗೆ ಸ್ಪರ್ತಿಯಾದ ನನ್ನ ಗೆಳತಿ ನಿನಗೆ ನನ್ನ ದನ್ಯವಾದಗಳು......... ಓ ಒಲವೇ...ನನ್ನ ಒಲವಿನಿಂದ ಬರೆದ ಒಲವಿನ ಓಲೆಗಳೇ ಮಂದಾರ... ನಿನ್ನ ಪ್ರೀತಿಯ ಪಾದ ಪೊಜೆಗೆ........................