Wednesday, January 26, 2011

ಹುಚ್ಚು ಆಸೆ.....!

{ನೀ ನನ್ನಿಂದ ತುಂಬಾ ದೂರಹೋಗಿರುವೆ, ಆದರೆ ನನ್ನ ನೆನಪು, ನಿನಗೆ ನನ್ನ ನೆನಪು
ಯಾವಾಗಲಾದರು ಒಮ್ಮೆ ಬಿಸಿಲಲ್ಲಿ ಮಳೆಬಿಳುವ ರೀತಿ ಬರಬಹುದು....., ಅದನ್ನು ನನ್ನ ದೂರ ಮಾಡಿದಂತೆ, ನೀ ದೂರ ಮಾಡಬಹುದು.....! ನೀ ನನ್ನ ಹಾಗೂ ನನ್ನ ನನೆಪ ಮರೆಯಬಾರದೆಂಬುದೆ ನನ್ನ ಆಸೆ, ಆ ಹುಚ್ಚು ಆಸೆಯ ಪೂರೈಸಲು.. ಮತ್ತೂಮ್ಮೆ ಆ ದೇವರಿಗೆ ನನ್ನ second application}


ನನ್ನ ಪ್ರೀತಿಯ ತಪಸ್ಸಿಗೆ ಮೆಚ್ಚಿ;
ಆ ಭಗವಂತನೆ ಬಂದು ಏನು ವರ ಬೇಕೆಂದು ಕೇಳಿದರೆ;
ನಿನ್ನಾಣೆ ಗೆಳತಿ,
ನಿನೆ ಬೇಕೆಂದು ಕೇಳೇನು...
ಬದಲಿಗೆ;
ನನ್ನನೂ,ನಿನ್ನ ಉಸಿರಾಗಿಸೆಂದು ಬೇಡುವೇನು!
ಯಾಕೆಂದರೆ ಗೆಳತಿ;
ನಾ ಯಾವಾಗಲೂ ನಿನ್ನ ಜೋತೆಯಲ್ಲಿಯೇ ಇರಬಹುದು.....!
ಆವಾಗ...!
ಅಪ್ಪಿ-ತಪ್ಪಿಯು ನೀ ನನ್ನ ಮರೆಯಲಾರೆ,,,
ಯಾಕೆಂದರೆ...
ಉಸಿರ ಮರೆತು ನಿನ್ನೆಂದು ಬದುಕಲಾರೆ..... !


                                                          ಇಂತಿ ನಿನ್ನ ಪ್ರೀತಿಯ.....
                                                     prabhi


Monday, January 24, 2011

ಯಾಕಂದರೇ....


ಓ ನನ್ನ ಗೆಳತಿ,
ನನ್ನ ಹೃದಯದ ತುಂಬ ನಿನೇ ತುಂಬದಿರು....;
ಯಾಕಂದರೇ....
ನಿನಗೋಸ್ಕರ ಅದು ಬಡಿತವನ್ನೆ ಮರೆಯಬಹುದು..!
ಓ ನನ್ನ ಗೆಳತಿ,
ನನ್ನ ಕಣ್ಣಗಳ ತುಂಬ ನಿನೇ ತುಂಬದಿರು.....;
ಯಾಕಂದರೇ....
ನನ್ನ ಕಣ್ಣಿರಿಗೆ ಜಾಗವಿಲ್ಲದೆ ಕೂನೆಗೋಂದು ದಿನ..
ಅವು ಅಲ್ಲಿಂದ ಹೂರಬರಬಹುದು.....!
ನನ್ನ ಪ್ರೀತಿಯ ಸ್ವಪ್ನಗಳೇ ದಯವಿಟ್ಟು ಅವಳನ್ನು ದೂರಾಗಿಸಿ..;
ಯಾಕಂದರೇ....
ಅವಳಿಲ್ಲದೆ ನೀವುಗಳು ಕತ್ತಲೆಯಲಿ ನರಳಬಹುದು......!
ಓ ಮನಸೆ ಅವಳನ್ನು ಅತಿಯಾಗಿ ಪೋಜಿಸದಿರು..,
ಯಾಕಂದರೇ....
ಅವಳ ಗುಂಗಲಿ ನೀ ನನ್ನನೆ ಮರೆಯಬಹುದು.....!
ಓ ಮನವೇ ಅವಳ ಜೋತೆ ಪ್ರೇಮಗೀತೆ ಹಾಡಬೇಕೆಂದು ಆಸಿಸದಿರು;
ಯಾಕಂದರೇ....
ಅದುವೇ ನನಗೆ ಹಂಸಗೀತೆಯಾಗಬಹುದು.....!
ಓ ಜೀವವೇ ಅವಳನ್ನು ಅತಿಯಾಗಿ ಪ್ರೀತಿಸದಿರು..;
ಯಾಕಂದರೇ....
ಅವಳ ಪ್ರೀತಿಗೋಸ್ಕರ ಕೋನೆಗೂಂದು ದಿನ
ಈ ಲೋಕವನ್ನೆ ಬಿಡಬಹುದು.....!


                                                                                 ಇಂತಿ ನಿನ್ನ ಪ್ರೀತಿಯ
                                                                                         prabhi.....!

Sunday, January 23, 2011

ನಿನ್ನ ಜೋತೆ ನಾ ಬಂದೆ ಬರುವೇನು......!


{ಹೋಗೂ ಮುನ್ನ ನನ್ನಾ ಗೆಳತಿ, ತಿರುಗಿ ನೋಡೆ ಒಂದು ಸರತಿ ಇಲ್ಲಿ ಒಂದು ಹೃದಯ ನಿನ್ನ ಪ್ರೀತಿ ಬೇಡಿದೆ; ಕೋನೆಯದಾಗಿ ನೀ ಎಲ್ಲೆಯಿರು, ಹೇಗೆಯಿರು, ನೀ ನಗುತಿರು, ನಿನ್ನ ಹರೆಸಲಿ ಎಲ್ಲ ದೇವರು.....}



ನೀ ನನ್ನಿಂದ ದೂರ ಹೋದರೆ ಹೋಗು, ಆದರೆ;
ನಿನ್ನ ಸವಿ ನೆನಪುಗಳನ್ನು ಹೋತ್ತೋಯಬೇಡ
ಈ ಕಣ್ಣಿಂದ ಮರೆಯಾಗು ಬೇಕಿದ್ದರೆ, ಆದರೆ;
ಈ ನನ್ನ ಮನಸಿನಿಂದ ದೋರಾಗಬೇಡ.
ನೀ ಹೋದ ದಾರಿಯನ್ನೋಮ್ಮೆ ತಿರುಗಿ ನೋಡು;
ನೀ ಬಿಟ್ಟು ಹೋದ ಜಾಗದಲ್ಲೆ;
ನಿನ್ನ ನೆನಪಿನ ಮೂಟ್ಟೇ ಹೋತ್ತು ಕುತ್ತಿರುವೇ...
ಮರಳಿ ಬಾ ಎಂದು ನಿನಗೆ ನಾ ಹೇಳೇನು...
ಆದರೇ;
ನೀ ಹೋಗುವ ದಾರಿಯಾವುದು, ಹೇಳೆಂದು ಬೇಡುವೇನು
ಯಾಕೆಂದರೆ;
ನಾನು ನಿನ್ನ ಜೋತೆಯಲ್ಲಿ ಬರುವೇನು.....
ಕೈ ಹಿಡಿದು ಜೋತೆ ನಡೆಯಲು ಅಲ್ಲದಿದ್ದರು....
ಆ ದಾರಿಯಲಿಯ ಮಳ್ಳು ತೆಗೆದು ನಗೆ ಹೂ ಹಾಸಲಾದರು...
ನಾ ನಿನ್ನ ಜೋತೆ ಬಂದೆ ಬರುವೇನು ಗೆಳತಿ......!


                                                                                               ಇಂತಿ ನಿನ್ನ ಪ್ರೀತಿಯ
                                                                                                       prabhi.....



                                                                                                 

Monday, January 17, 2011

ನಾನು ಮತ್ತು ಸೊರ್ಯ ಅಳಿಯ-ಮಾವ....!

{ಸೊಚನೆ: ಇಲ್ಲಿ ಇರುವ ಪಾತ್ರಗಳು ಕೇವಲ ಕಾಲ್ಪನಿಕ.... ಇಲ್ಲಿ ಅವಳು ರಶ್ಮಿ(ಸೂರ್ಯಕಿರಣ) ಮತ್ತೆ ನಾ ತಾವರೆ... ಎತನದೆತ್ತ ಸಂಭಂದವಯ್ಯ.... ಅವಳು ಆಕಾಶ ಆದರೆ ನಾ ಭೂಮಿ... ಅಜಗಜಾಂತರ ವ್ಯತ್ಯಾಸ.... ಅವಳು ನನ್ನ ಜೋತೆಯಿದ್ದರೆ ಯಾವ ರೀತಿ ದೈರ್ಯ ನನ್ನಲಿ ಇರುತೆ ಅಂತಾ ಕಲ್ಪಿಸಿಕೂಂಡು ಬರೆದ ಕಲ್ಪನಾ ಲಹರಿ.... so...ವಾಸ್ತವತೆಯಿಂದ ದೂರಾಯಿದ್ದು ಓದಿ ದಯವಿಟ್ಟು... now start imagination.....}

                         ನಾನು ಮತ್ತು ಸೊರ್ಯ ಅಳಿಯ-ಮಾವ....!

ಓ ನನ್ನ ಪ್ರೀತಿಯ ರವಿಮಾಮ
ನಿನಾಗುವೆ ನನಗೆ permanent ಮಾಮ
ಕಾರಣ ನಿನ್ನ ಪುತ್ರಿ ರಶ್ಮಿ ಈ ತಾವರೆ ಹೃದಯವ ಬಯಸಿಹಳು;
        ಜೋತೆಗೆ ತುಂಬಾ ಪ್ರೀತಿಸುತಿಹಳು....!
             ಪ್ರೀತಿಯಲಿ ನಾನು ಅಪಟ ಚಿನ್ನ....
ದಯವಿಟ್ಟು ನನ್ನ ಜೋತೆ ಸಹಕರಿಸು ನನ್ನ ಚಿನ್ನ...
ಇಲ್ಲಾಂದ್ರೇ,,,,,
ಅವಳನ್ನು ಓಡಿಸಿಕೋಂಡು ಹೋಗುವುದಂತು ಗ್ಯಾರಂಟಿ;
ನಂತರ,,,,,,,,,
ನೀ ಕೂಡು ಬಾರಿಸುತ್ತ ಶಂಖ-ಜಾಗಟಿ.....!
ಅದಕ್ಕೆ ಬೇಡ ನನ್ನ-ನಿನ್ನ ನಡುವೇ ಜಗಳದ ನಂಟು..!
ಬದಲಿಗೆ ಬೆಳೆಸು ನನ್ನ ಜೋತೆ ಬಿಗತನದ ನಂಟು...!
ಆಗ ನಾವಿಬ್ಬರೂ ಮಾವ-ಅಳಿಯ,,,,,
ಅದರ ಜೋತೆಗೆನೆ....
 ದೂರಾಗುವುದು ನಿನ್ನ ಮಗಳು escape ಆಗುವಳೆಂಬ ಭಯ......!

                                                                                             
                                                                                           ಇಂತಿ ನಿನ್ನ ಪ್ರೀತಿಯ
                                                                                                 prabhi........!
                                                                                                    
                                                                                        



                                                    


                                                                                   

Thursday, January 13, 2011

{ಅವಳ ಸಲುವಾಗಿ ಆ ದೇವರಲ್ಲಿ ನನ್ನ first application.... ಓ ದೇವರೆ free ಇದ್ದರೆ open and see.....!}

                                    ಮರುಜಜ್ಮ ಅಂತ್ತಿದ್ದರೆ,,,,,,,,,,,,,,!
                               


 ಓ ದೇವರೆ....;
  ನೀ ವರವ ಕೋಡುವುದೆ ನಿಜವಾದರೆ;
  ಹರಿಸು ನನ್ನಲಿ ಅವಳ ಪ್ರೀತಿಯ ಧಾರೆ.
         ಬೇಡ ರಾಜಕಾರಣಿಗಳಂತೆ....
  ಸುಳ್ಳು ಭರವಸೆಗಳ ಅಂತೆ-ಕಂತೆ,,,,,
  ಬೇಕಿದ್ದರೆ ಬಾಯಿಬಿಟ್ಟು ಕೇಳು ಲಂಚ ಬೇಕೆಂದು
  ಕೋಡುವೆ ನನ್ನ ಜೀವವ ನೀ ಅವಳನ್ನೆ ಕೇಳದಿರಲಿಯೆಂದು...!
  ಕೊನೆ ಪಕ್ಷ....
  ನನ್ನ ಅವಳ ಮಿಲನ ಬರಿ ಕನಸಲ್ಲಿಯೆಂದು ಹೇಳು ಬೇಕಿದ್ದರೆ...
  ಅವಳಿಗೋಸ್ಕರ ಶಾಶ್ವತವಾಗಿ ಮಲಗುವೇ, ನಿನ್ನಾಣೆ ನಾ ಮೇಲೆದ್ದರೆ..!
  atleast,,,,
                        ಮರುಜಜ್ಮ ಅಂತ್ತಿದ್ದರೆ,,,,,,,,,,,,,,
  ಅವಳಾಗಲಿ ರಶ್ಮಿ; ನಾನಾಗುವೇ ಅವಳಿಗೋಸ್ಕರ ಕಾಯುವ ತಾವರೆ!
   ಈಡೇರಿಸು ಈ ವರವನ್ನಾದರು ನಿಜವಾಗಿಯು ನೀ ಇದ್ದರೆ...!
 
 



                                                                        ಇಂತಿ ನಿನ್ನ ಪ್ರೀತಿಯ
                                                                               prabhi........!

Thursday, January 6, 2011

[ನಿನ್ನ ಕಂಡು ಮರುಳಾಗಿ... ಆ ಮರೆವಿನಲಿ ಕನವರಿಸಿದೆ ನಾನೆನೋ...... ಅದೆನೆಂದರೆ,,,,,]

                                    ..........ಊಸಿರೇ........


ಬತ್ತಿದ ಮನದಲಿ ನಿನಾದೆ ಹೂಸ ಕನಸಿನ ಅಲೆ;
ಕಲೆ ಮರೆತ ಶಿಲ್ಪಿಯ ಕೈಯಲಿ ನಿನಾದೆ ಹೋಸ ಶಿಲೆ...
ನಿನಾದೆ ಈ ನಿಂತ ಹೃದಯಕ್ಕೆ ಉಸಿರು ನಲ್ಲೆ....
ಹಸಿರ ಮನಕ್ಕೆ ಬಣ್ಣದ ಚಿಟ್ಟೆಯಾಗಿ ಬಾರೇ ಬಾಲೆ.....!           //1//


                  ಕುದಿಯುತ್ತಿದ್ದೆ ನಾ ಕಹಿ ನೆನಪುಗಳ ಕುಲುಮೇಯಲಿ;
                  ನೆನಪು ಮರೆಸಿ ನೀ ತಂದೆ ಸಿಹಿ ಪ್ರೀತಿಯ ಎದೆಯಲಿ
                  ನಿಂತಿದ್ದೆ ಪ್ರೀತಿಅ ತೋಟದಲಿ ನಾ ಬಾದುವ ಹೂವಾಗಿ;
                  ಚಿಂತೆ ಅಳಿಸಿ ನೀ ತಂದೆ ಅರಳುವ ಆಸೆಯ ಚಿಟ್ಟೆಯಾಗಿ,,
                  ನಿನಾದೆ ಕತ್ತಲೆ ಬಾಳಿಗೆ ಬಾಳ ಜೋತಿ,,,,,,,,,          
                  ನನ್ನ ಕಣ್ಣಿರಿಗೆ ನೀ ವೈರಿಯಾದೆ ಓ ಸಂಗಾತಿ.....!                       //2//


          ಇದ್ದೆ ನಾ ಹಳೆ ನೆನಪುಗಳ ಪುಟದಲ್ಲಿ
           ಕಹಿ ಪುಟ ತಿರುವಿ ಸಿಹಿ ತಂದೆ ನನ್ನಲಿ
           ಉಳಿದಿದ್ದೆ ನಾ ಪ್ರೀತಿಯ ಕಡಲಲಿ ಸಾಯುವ ಮಿನಾಗಿ....
           ಉಸಿರು ತಂದೆ ನೀ ಹೃದಯಕ್ಕೆ ಜೀವದ ಉಸಿರಾಗಿ,,,,,
           ನೀನಾದೆ ಈ ಹೃದಯದ ಹೊಸ ಬಡಿತ,,,,
           ನನ್ನ ಜೀವಕ್ಕೆ ಮರುಜನ್ಮ ನೀನಾದೆ ಓ ಗೆಳತಿ,,,,!                           //3//


                                                                                           ಇಂತಿ ನಿನ್ನ ಪ್ರೀತಿಯ
                                                                                                   prabhi........

ಚಂದ್ರನಿಗೂಂದು ಮನವಿ......

[ನಿನ್ನ ಪ್ರೀತಿ ಜೋತೆಗಿರುವುದೆಂಬ ಹುಚ್ಚು ದೈರ್ಯದಿಂದ ಆ ಚಂದ್ರನಿಗೂಂದು ದಮ್ಮಕಿ ಹಾಕಿರುವೆ..... ನೀ ಜೋತೆಗೆನೆ ಇರುವೆಯಲ್ಲಾ,,,,,,]


ಓ ಹುಣ್ಣಿಮೆ ಚಂದ್ರನೇ....
ನೀ ನನ್ನವಳ ಹಿಂದೆ ಬಿಳ್ಳಬೇಡ.....
ಅವಳನ್ನು ನೋಡಿ ಸುಮ್ಮನ್ನೇ ನಗಬೇಡ.....
ಅವಳಿಗೂಸ್ಕರ ಮಾಡಬೇಡ ನೀ ಮೈಕಪ್ಪು;
   ಹುಣ್ಣಿಮೆದಿನದಂದು....
because,,,,,
ಅವಳಿಗೂ ಗೂತ್ತು ಅಮವಾಸೆಯ ದಿನದಂದು ನಿನ್ನ ಮೈ- ಕಪ್ಪು...
  ಎಂದು.....!
ದಯವಿಟ್ಟು ಬಿಟ್ಟುಬೀಡು ಅವಳ ಆಸೆ....
ಇಲ್ಲಾಂದ್ರೆ......
ಪ್ರತಿ ದಿನವು ನಿನ್ನ ಬದುಕಲಿ ಮಾಡುವೆ ಅಮವಾಸೆ,,,,,,,!




                                                                                      ಇಂತಿ ನಿನ್ನ ಪ್ರೀತಿಯ
                                                                                            prabhi.........!

Wednesday, January 5, 2011

ನೀನ್ನ ನೋಡಿ ಎನೊ ಆಗಿ..........

        ಆ ಬೆಳಂದಿಗಳು ನಿನ್ನ ಕಂಡು.....
             ನಾಚುವುದನ್ನು ನೋಡಿ........
        ನನ್ನ ಮನ ಹೇಳಿತು:........
              "ಗುರು ಆ ಚಂದ್ರನ ತುಂಡೆ ಅವಳ ಈ ಬಾಡಿ"
        ಇದ್ದರೆ ಇರು ನನಗೇನು...
         ಆದರೆ......     
 ಆ ಚಂದ್ರನಂತೆ ಬೇಡ ಕಣ್ಣಾ-ಮುಚ್ಚಾಲೆ ಸುಮ್ಮನೇ...
         ಕಾರಣ.......
                 ನಿನ್ನ ನೋಡಿ-ನೋಡಿ ಮಂಕಾಗಿದೆ ನನ್ನ ಕಣ್ಣೇ.........
         ಆದರೂ......
                 ನಾನೆಲ್ಲೋ ಬಿಳುವೆನೆಂಬ ಭಯ ನನಗಿಲ್ಲ.................
         ಯಾಕಂದರೆ....
                 "ಓ ನನ್ನ ಚಂದ್ರನ ತುಂಡೇ, ನಿನ್ನೆ ನನ್ನ ಜೋತೆಗಿರುವೆಯಲ್ಲಾ......!
               

Tuesday, January 4, 2011

ನನ್ನ ಅವಳ ಮಧ್ಯ ALARAM........!

  ನಿನ್ನೆ ದಿನ ನೈಟು.......
  ನಾನಾಗಿದ್ದೆ ಪುಲ್ ಟೈಟು......
  ಆದರೂ ತಬ್ಬಿದಳವಳು ಪುಲ್ ಟೈಟು.....
  ನಂತರ ಜೋತೆ-ಜೋತೆಯಲಿ ಒಂದು ಡುಯಟು......
  ಈಗ ನಿಮ್ಮ ಮುಂದಿರುವ ಪ್ರಶ್ನೆ ಗುರು next ವಾಟು.....
  ಅಯ್ಯೋ ಮತ್ತೆನು ಇಲ್ಲಾರಿ ಅಷ್ಟರಲ್ಲಿ ಪಕ್ಕದಲ್ಲಿದ alaram  
  ಹೇಳಿತು....
  "ಕನಸ್ಸು ಕಂಡಿದು ಸಾಕ್ಕಪ್ಪ ಎದ್ದೇಳು.... Already its too  
   ಲೆಟು....................!"



                                                                                 ಇಂತಿ ನಿಮ್ಮ ಪ್ರೀತಿಯ
                                                                                        PRABHI

Saturday, January 1, 2011

ಹೃದಯದ ಮಾತು

ನಿನ್ನ ಪ್ರೀತಿಯ ಮಳೆ ಹನಿ ಹಿಡಿಯಲು
ತೆರೆದಿರುವೆ ನನ್ನ ಹೃದಯ ಚಿಪ್ಪಿನಂತೆ
ಸೇರು ಬಾ ಈ ಹೃದಯ ಸ್ವಾತಿ ಮುತ್ತಿನಂತೆ              //1//


         ಎದೆಯಲಿ ಕವಿದ ಕಾರ್ಮೋಡ ಕರಗಿಸಿ
         ಮನದಲಿ ಪ್ರೀತಿಯ ಮಳೆ ಸುರಿಸಿ
         ಬಾಳಲಿ ಪ್ರೇಮದ ಬೆಳೆ ಬೆಳಿಸಿ
         ನನ್ನ ಸೇರು ಬಾ ನೀ ಈ ಹೃದಯ ಉಳಿಸಿ      //2//


               ನೀ ಬರುವ ದಾರಿಯ ಕಾಯುವೆ ನಾ;
                     ನಗೆ ಹೊವ ಹಾಸಿ................
               ಈ ಹೃದಯ ತೆರೆದಿಡುವೆ ನಿನ್ನ;
                     ಸ್ವಾಗತಿಸಲು...........
               ನೀ ಬರದೆ ಹೋಗಬೇಡ;
                     ಈ ಹೃದಯ ನರಳಿಸಿ                 //3//





                                                                                ಇಂತಿ ನಿನ್ನ ಪ್ರೀತಿಯ
                                                                                     PRABHI.....