ನಿನ್ನೆ ದಿನ ನೈಟು.......
ನಾನಾಗಿದ್ದೆ ಪುಲ್ ಟೈಟು......
ಆದರೂ ತಬ್ಬಿದಳವಳು ಪುಲ್ ಟೈಟು.....
ನಂತರ ಜೋತೆ-ಜೋತೆಯಲಿ ಒಂದು ಡುಯಟು......
ಈಗ ನಿಮ್ಮ ಮುಂದಿರುವ ಪ್ರಶ್ನೆ ಗುರು next ವಾಟು.....
ಅಯ್ಯೋ ಮತ್ತೆನು ಇಲ್ಲಾರಿ ಅಷ್ಟರಲ್ಲಿ ಪಕ್ಕದಲ್ಲಿದ alaram
ಹೇಳಿತು....
"ಕನಸ್ಸು ಕಂಡಿದು ಸಾಕ್ಕಪ್ಪ ಎದ್ದೇಳು.... Already its too
ಲೆಟು....................!"
ಇಂತಿ ನಿಮ್ಮ ಪ್ರೀತಿಯ
PRABHI
No comments:
Post a Comment