ಮರುಜಜ್ಮ ಅಂತ್ತಿದ್ದರೆ,,,,,,,,,,,,,,!
ನೀ ವರವ ಕೋಡುವುದೆ ನಿಜವಾದರೆ;
ಹರಿಸು ನನ್ನಲಿ ಅವಳ ಪ್ರೀತಿಯ ಧಾರೆ.
ಬೇಡ ರಾಜಕಾರಣಿಗಳಂತೆ....
ಸುಳ್ಳು ಭರವಸೆಗಳ ಅಂತೆ-ಕಂತೆ,,,,,
ಬೇಕಿದ್ದರೆ ಬಾಯಿಬಿಟ್ಟು ಕೇಳು ಲಂಚ ಬೇಕೆಂದು
ಕೋಡುವೆ ನನ್ನ ಜೀವವ ನೀ ಅವಳನ್ನೆ ಕೇಳದಿರಲಿಯೆಂದು...!
ಕೊನೆ ಪಕ್ಷ....
ನನ್ನ ಅವಳ ಮಿಲನ ಬರಿ ಕನಸಲ್ಲಿಯೆಂದು ಹೇಳು ಬೇಕಿದ್ದರೆ...
ಅವಳಿಗೋಸ್ಕರ ಶಾಶ್ವತವಾಗಿ ಮಲಗುವೇ, ನಿನ್ನಾಣೆ ನಾ ಮೇಲೆದ್ದರೆ..!
atleast,,,,
ಮರುಜಜ್ಮ ಅಂತ್ತಿದ್ದರೆ,,,,,,,,,,,,,,
ಅವಳಾಗಲಿ ರಶ್ಮಿ; ನಾನಾಗುವೇ ಅವಳಿಗೋಸ್ಕರ ಕಾಯುವ ತಾವರೆ!
ಈಡೇರಿಸು ಈ ವರವನ್ನಾದರು ನಿಜವಾಗಿಯು ನೀ ಇದ್ದರೆ...!
ಇಂತಿ ನಿನ್ನ ಪ್ರೀತಿಯ
prabhi........!
ಹಾಯ್..
ReplyDeleteವಾ್ವ್ಹ್..!!ತುಂಭಾ ಮುದ್ದಾಗಿದೆ ಕಣೋ..
ಪ್ರೀತಿಯಲ್ಲಿ ಅದ್ದಿ ತೆಗೆದಂತಿದೆ.ಚಿಂತೆ ಬೇಡಾ
ಅವಳು ಸಿಕ್ಕೆ ಸಿಗತಾಳೆ.!!ಗುಡ್ ಲಕ್.
nice3
ReplyDeletechennagide,
ReplyDeletegood luck
bega avalu sigali :)