{ಹೋಗೂ ಮುನ್ನ ನನ್ನಾ ಗೆಳತಿ, ತಿರುಗಿ ನೋಡೆ ಒಂದು ಸರತಿ ಇಲ್ಲಿ ಒಂದು ಹೃದಯ ನಿನ್ನ ಪ್ರೀತಿ ಬೇಡಿದೆ; ಕೋನೆಯದಾಗಿ ನೀ ಎಲ್ಲೆಯಿರು, ಹೇಗೆಯಿರು, ನೀ ನಗುತಿರು, ನಿನ್ನ ಹರೆಸಲಿ ಎಲ್ಲ ದೇವರು.....}
ನೀ ನನ್ನಿಂದ ದೂರ ಹೋದರೆ ಹೋಗು, ಆದರೆ;
ನಿನ್ನ ಸವಿ ನೆನಪುಗಳನ್ನು ಹೋತ್ತೋಯಬೇಡ
ಈ ಕಣ್ಣಿಂದ ಮರೆಯಾಗು ಬೇಕಿದ್ದರೆ, ಆದರೆ;
ಈ ನನ್ನ ಮನಸಿನಿಂದ ದೋರಾಗಬೇಡ.
ನೀ ಹೋದ ದಾರಿಯನ್ನೋಮ್ಮೆ ತಿರುಗಿ ನೋಡು;
ನೀ ಬಿಟ್ಟು ಹೋದ ಜಾಗದಲ್ಲೆ;
ನಿನ್ನ ನೆನಪಿನ ಮೂಟ್ಟೇ ಹೋತ್ತು ಕುತ್ತಿರುವೇ...
ಮರಳಿ ಬಾ ಎಂದು ನಿನಗೆ ನಾ ಹೇಳೇನು...
ಆದರೇ;
ನೀ ಹೋಗುವ ದಾರಿಯಾವುದು, ಹೇಳೆಂದು ಬೇಡುವೇನು
ಯಾಕೆಂದರೆ;
ನಾನು ನಿನ್ನ ಜೋತೆಯಲ್ಲಿ ಬರುವೇನು.....
ಕೈ ಹಿಡಿದು ಜೋತೆ ನಡೆಯಲು ಅಲ್ಲದಿದ್ದರು....
ಆ ದಾರಿಯಲಿಯ ಮಳ್ಳು ತೆಗೆದು ನಗೆ ಹೂ ಹಾಸಲಾದರು...
ನಾ ನಿನ್ನ ಜೋತೆ ಬಂದೆ ಬರುವೇನು ಗೆಳತಿ......!
ಇಂತಿ ನಿನ್ನ ಪ್ರೀತಿಯ
prabhi.....
No comments:
Post a Comment