{ಸೊಚನೆ: ಇಲ್ಲಿ ಇರುವ ಪಾತ್ರಗಳು ಕೇವಲ ಕಾಲ್ಪನಿಕ.... ಇಲ್ಲಿ ಅವಳು ರಶ್ಮಿ(ಸೂರ್ಯಕಿರಣ) ಮತ್ತೆ ನಾ ತಾವರೆ... ಎತನದೆತ್ತ ಸಂಭಂದವಯ್ಯ.... ಅವಳು ಆಕಾಶ ಆದರೆ ನಾ ಭೂಮಿ... ಅಜಗಜಾಂತರ ವ್ಯತ್ಯಾಸ.... ಅವಳು ನನ್ನ ಜೋತೆಯಿದ್ದರೆ ಯಾವ ರೀತಿ ದೈರ್ಯ ನನ್ನಲಿ ಇರುತೆ ಅಂತಾ ಕಲ್ಪಿಸಿಕೂಂಡು ಬರೆದ ಕಲ್ಪನಾ ಲಹರಿ.... so...ವಾಸ್ತವತೆಯಿಂದ ದೂರಾಯಿದ್ದು ಓದಿ ದಯವಿಟ್ಟು... now start imagination.....}
ನಾನು ಮತ್ತು ಸೊರ್ಯ ಅಳಿಯ-ಮಾವ....!
ಓ ನನ್ನ ಪ್ರೀತಿಯ ರವಿಮಾಮ
ನಿನಾಗುವೆ ನನಗೆ permanent ಮಾಮ
ಕಾರಣ ನಿನ್ನ ಪುತ್ರಿ ರಶ್ಮಿ ಈ ತಾವರೆ ಹೃದಯವ ಬಯಸಿಹಳು;
ಜೋತೆಗೆ ತುಂಬಾ ಪ್ರೀತಿಸುತಿಹಳು....!ಪ್ರೀತಿಯಲಿ ನಾನು ಅಪಟ ಚಿನ್ನ....
ದಯವಿಟ್ಟು ನನ್ನ ಜೋತೆ ಸಹಕರಿಸು ನನ್ನ ಚಿನ್ನ...
ಇಲ್ಲಾಂದ್ರೇ,,,,,
ಅವಳನ್ನು ಓಡಿಸಿಕೋಂಡು ಹೋಗುವುದಂತು ಗ್ಯಾರಂಟಿ;
ನಂತರ,,,,,,,,,
ನೀ ಕೂಡು ಬಾರಿಸುತ್ತ ಶಂಖ-ಜಾಗಟಿ.....!
ಅದಕ್ಕೆ ಬೇಡ ನನ್ನ-ನಿನ್ನ ನಡುವೇ ಜಗಳದ ನಂಟು..!
ಬದಲಿಗೆ ಬೆಳೆಸು ನನ್ನ ಜೋತೆ ಬಿಗತನದ ನಂಟು...!
ಆಗ ನಾವಿಬ್ಬರೂ ಮಾವ-ಅಳಿಯ,,,,,
ಅದರ ಜೋತೆಗೆನೆ....
ದೂರಾಗುವುದು ನಿನ್ನ ಮಗಳು escape ಆಗುವಳೆಂಬ ಭಯ......!
ಇಂತಿ ನಿನ್ನ ಪ್ರೀತಿಯ
prabhi........!
No comments:
Post a Comment