Thursday, January 6, 2011

ಚಂದ್ರನಿಗೂಂದು ಮನವಿ......

[ನಿನ್ನ ಪ್ರೀತಿ ಜೋತೆಗಿರುವುದೆಂಬ ಹುಚ್ಚು ದೈರ್ಯದಿಂದ ಆ ಚಂದ್ರನಿಗೂಂದು ದಮ್ಮಕಿ ಹಾಕಿರುವೆ..... ನೀ ಜೋತೆಗೆನೆ ಇರುವೆಯಲ್ಲಾ,,,,,,]


ಓ ಹುಣ್ಣಿಮೆ ಚಂದ್ರನೇ....
ನೀ ನನ್ನವಳ ಹಿಂದೆ ಬಿಳ್ಳಬೇಡ.....
ಅವಳನ್ನು ನೋಡಿ ಸುಮ್ಮನ್ನೇ ನಗಬೇಡ.....
ಅವಳಿಗೂಸ್ಕರ ಮಾಡಬೇಡ ನೀ ಮೈಕಪ್ಪು;
   ಹುಣ್ಣಿಮೆದಿನದಂದು....
because,,,,,
ಅವಳಿಗೂ ಗೂತ್ತು ಅಮವಾಸೆಯ ದಿನದಂದು ನಿನ್ನ ಮೈ- ಕಪ್ಪು...
  ಎಂದು.....!
ದಯವಿಟ್ಟು ಬಿಟ್ಟುಬೀಡು ಅವಳ ಆಸೆ....
ಇಲ್ಲಾಂದ್ರೆ......
ಪ್ರತಿ ದಿನವು ನಿನ್ನ ಬದುಕಲಿ ಮಾಡುವೆ ಅಮವಾಸೆ,,,,,,,!




                                                                                      ಇಂತಿ ನಿನ್ನ ಪ್ರೀತಿಯ
                                                                                            prabhi.........!

No comments:

Post a Comment