{ನೀ ನನ್ನಿಂದ ತುಂಬಾ ದೂರಹೋಗಿರುವೆ, ಆದರೆ ನನ್ನ ನೆನಪು, ನಿನಗೆ ನನ್ನ ನೆನಪು
ಯಾವಾಗಲಾದರು ಒಮ್ಮೆ ಬಿಸಿಲಲ್ಲಿ ಮಳೆಬಿಳುವ ರೀತಿ ಬರಬಹುದು....., ಅದನ್ನು ನನ್ನ ದೂರ ಮಾಡಿದಂತೆ, ನೀ ದೂರ ಮಾಡಬಹುದು.....! ನೀ ನನ್ನ ಹಾಗೂ ನನ್ನ ನನೆಪ ಮರೆಯಬಾರದೆಂಬುದೆ ನನ್ನ ಆಸೆ, ಆ ಹುಚ್ಚು ಆಸೆಯ ಪೂರೈಸಲು.. ಮತ್ತೂಮ್ಮೆ ಆ ದೇವರಿಗೆ ನನ್ನ second application}

ನನ್ನ ಪ್ರೀತಿಯ ತಪಸ್ಸಿಗೆ ಮೆಚ್ಚಿ;
ಆ ಭಗವಂತನೆ ಬಂದು ಏನು ವರ ಬೇಕೆಂದು ಕೇಳಿದರೆ;
ನಿನ್ನಾಣೆ ಗೆಳತಿ,
ನಿನೆ ಬೇಕೆಂದು ಕೇಳೇನು...
ಬದಲಿಗೆ;
ನನ್ನನೂ,ನಿನ್ನ ಉಸಿರಾಗಿಸೆಂದು ಬೇಡುವೇನು!
ಯಾಕೆಂದರೆ ಗೆಳತಿ;
ನಾ ಯಾವಾಗಲೂ ನಿನ್ನ ಜೋತೆಯಲ್ಲಿಯೇ ಇರಬಹುದು.....!
ಆವಾಗ...!
ಅಪ್ಪಿ-ತಪ್ಪಿಯು ನೀ ನನ್ನ ಮರೆಯಲಾರೆ,,,
ಯಾಕೆಂದರೆ...
ಉಸಿರ ಮರೆತು ನಿನ್ನೆಂದು ಬದುಕಲಾರೆ..... !
ಇಂತಿ ನಿನ್ನ ಪ್ರೀತಿಯ.....
prabhi
ಹಾಯ್
ReplyDeleteಇಂತಿ ನಿನ್ನ ಪ್ರೀತಿಯ ಹುಡುಗ,
ನಿಮ್ಮ ಈ ಕವಿತೆ ನಂಗೆ ತುಂಭಾ ಕಾಡುತ್ತಿದೆ.
ಇಂಥ ಚೆಂದನೆಯ ಕವಿತೆಯ ಕಲ್ಪನೆಗೆ ಸ್ಪೂರ್ತಿ ಯಾದವರೆ ಧನ್ಯ!!
ತಮ್ಮಗೆ ನನ್ನ ತುಂಬು ಹೃದಯದ ದನ್ಯವಾದಗಳು..! ಇದೆ ರೀತಿ ನನ್ನ ಕಲ್ಪನೆಗಳಿಗೆ, ನಿಮ್ಮ ಪ್ರೋತ್ಸಾಹ ಸದಾಯಿರಲಿ...
ReplyDeleteಇಂತಿ ನಿಮ್ಮ ಪ್ರೀತಿಯ ಪ್ರಭಿ....!