Wednesday, February 2, 2011

ಒಂದು ಪುಟ್ಟ ವಿನಂತಿ.....!

ನೀ ಈ ಹೃದಯ ಒದ್ದು ಓಡಿದೆ ಅಂದು...!
ಅದರ ಪರಿಣಾಮ..,
ಅಂದಿನಿಂದ ಇಂದಿನವರೆಗೆ....ಅದು;
ಆ ನೆನಪಿನ ಗಾಯದಿಂದ  ಸದಾ ಮಿಡಿತಾನೆಯಿದೆ...
ನನಗೆ ಅನಿಸುತ್ತೆ; mostly,
ಆ ಗಾಯ ವಾಸಿಯಾದ ದಿನ...; ಅದು
ಆ ನೋವಿನ ಮಿಡಿತವನ್ನು ನಿಲ್ಲಿಸಬುದೆಂದು...!
so...! ನನ್ನ ಪ್ರೀತಿಯ ಗೆಳತಿ..;
ಮೇಲಿಯಿಂದ ಮೇಲೆ ನೀ ಗಾಯ ಮಾಡತಾನೆಯಿರು....!
ಯಾಕೆಂದರೆ...,
ಹೃದಯ ಸದಾ ಮಿಡಿತಾನೆಯಿರಬೇಕಲ್ವ.....!



                                                                                     ಇಂತಿ ನಿನ್ನ ಪ್ರೀತಿಯ...
                                                                                             prabhi....!


1 comment: