today is valentine day.. so happy valentine day to all... this poem mainly belongs to my beloved love..
ನಿನ್ನ ಆ ಒಂದು ಮಾತಿಗಾಗಿ...
ನನ್ನ ಪ್ರೀತಯ ಹೋವು ಇನ್ನು ಅರಳದೆ ಮೂಗ್ಗಾಗಿಯೇ ಉಳಿದಿದೆ;
so...
ದಯವಿಟ್ಟು ಒಂದು ಸಾರತಿ I LOVE YOU ಅಂತ ಹೇಳು...
ಆ ಹೋವು ಅರಳಿ ನಿನ್ನ ಮುಡಿ ಸೆರಲಿ....
ಒಂದೆ ಕ್ಷಣದಲ್ಲಿ ಬಾಡಿದರು ಚಿಂತೆಯಿಲ್ಲ ಗೆಳತಿ
ಆದರೆ..,
ಬಾಡುವುದಾದರೆ ನಿನ್ನ ಮುಡಿಯಲ್ಲೆ ಬಾಡಲಿ....
ಇಂತಿ ನಿನ್ನ ಪ್ರೀತಿಯ
ನಿನ್ನ prabhi...
ನಿನ್ನ ಆ ಒಂದು ಮಾತಿಗಾಗಿ...
ನನ್ನ ಪ್ರೀತಯ ಹೋವು ಇನ್ನು ಅರಳದೆ ಮೂಗ್ಗಾಗಿಯೇ ಉಳಿದಿದೆ;
so...
ದಯವಿಟ್ಟು ಒಂದು ಸಾರತಿ I LOVE YOU ಅಂತ ಹೇಳು...
ಆ ಹೋವು ಅರಳಿ ನಿನ್ನ ಮುಡಿ ಸೆರಲಿ....
ಒಂದೆ ಕ್ಷಣದಲ್ಲಿ ಬಾಡಿದರು ಚಿಂತೆಯಿಲ್ಲ ಗೆಳತಿ
ಆದರೆ..,
ಬಾಡುವುದಾದರೆ ನಿನ್ನ ಮುಡಿಯಲ್ಲೆ ಬಾಡಲಿ....
ಇಂತಿ ನಿನ್ನ ಪ್ರೀತಿಯ
ನಿನ್ನ prabhi...
huvu baadadirali... sadaa nagutirali!
ReplyDelete