Wednesday, February 9, 2011

ಮರೆತ ಹೆಸರು....!

ಮನಸಿನ ಯಾವುದೋ ಪುಟದ ಮೇಲೆ;
ನೀ ರುಜು ಮಾಡಿ ಓಡಿದೆ...,
ಆದರೆ ನಿನ್ನ ಸುಳಿವೆಯಿಲ್ಲದೆ; ಅದು.
ಗೆದ್ದಲು ತನ್ನುತ್ತಿದೆ...,
 


ಒಂದು ನಿಜ ಹೇಳುವೇ ಗೆಳತಿ..
ಈ ಜೀವನ ಜಾತ್ರೆಯಲ್ಲಿ ನಿನ್ನ ಹೆಸರೇ ಕಳೆದುಹೋಗಿದೆ...
ದಯವಿಟ್ಟು... ಮತ್ತೆ ನೀ ನನ್ನ ಉಸಿರಾಗಿ ಬಂದು...
ನಿನ್ನ ಹೆಸರ ಜ್ಞಾಪಿಸುವೆಯಾ ಗೆಳತಿ.....!




                                                                     ಇಂತಿ ನಿನ್ನ ಪ್ರೀತಿಯ....!
                                                                          prabhi......!



2 comments:

  1. ಕವಿತೆ ಚೆನ್ನಾಗಿದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  2. ದನ್ಯವಾದಗಳು........
    ಇಂತಿ ನಿಮ್ಮ ಪ್ರೀತಿಯ...
    prabhi

    ReplyDelete