Monday, January 24, 2011

ಯಾಕಂದರೇ....


ಓ ನನ್ನ ಗೆಳತಿ,
ನನ್ನ ಹೃದಯದ ತುಂಬ ನಿನೇ ತುಂಬದಿರು....;
ಯಾಕಂದರೇ....
ನಿನಗೋಸ್ಕರ ಅದು ಬಡಿತವನ್ನೆ ಮರೆಯಬಹುದು..!
ಓ ನನ್ನ ಗೆಳತಿ,
ನನ್ನ ಕಣ್ಣಗಳ ತುಂಬ ನಿನೇ ತುಂಬದಿರು.....;
ಯಾಕಂದರೇ....
ನನ್ನ ಕಣ್ಣಿರಿಗೆ ಜಾಗವಿಲ್ಲದೆ ಕೂನೆಗೋಂದು ದಿನ..
ಅವು ಅಲ್ಲಿಂದ ಹೂರಬರಬಹುದು.....!
ನನ್ನ ಪ್ರೀತಿಯ ಸ್ವಪ್ನಗಳೇ ದಯವಿಟ್ಟು ಅವಳನ್ನು ದೂರಾಗಿಸಿ..;
ಯಾಕಂದರೇ....
ಅವಳಿಲ್ಲದೆ ನೀವುಗಳು ಕತ್ತಲೆಯಲಿ ನರಳಬಹುದು......!
ಓ ಮನಸೆ ಅವಳನ್ನು ಅತಿಯಾಗಿ ಪೋಜಿಸದಿರು..,
ಯಾಕಂದರೇ....
ಅವಳ ಗುಂಗಲಿ ನೀ ನನ್ನನೆ ಮರೆಯಬಹುದು.....!
ಓ ಮನವೇ ಅವಳ ಜೋತೆ ಪ್ರೇಮಗೀತೆ ಹಾಡಬೇಕೆಂದು ಆಸಿಸದಿರು;
ಯಾಕಂದರೇ....
ಅದುವೇ ನನಗೆ ಹಂಸಗೀತೆಯಾಗಬಹುದು.....!
ಓ ಜೀವವೇ ಅವಳನ್ನು ಅತಿಯಾಗಿ ಪ್ರೀತಿಸದಿರು..;
ಯಾಕಂದರೇ....
ಅವಳ ಪ್ರೀತಿಗೋಸ್ಕರ ಕೋನೆಗೂಂದು ದಿನ
ಈ ಲೋಕವನ್ನೆ ಬಿಡಬಹುದು.....!


                                                                                 ಇಂತಿ ನಿನ್ನ ಪ್ರೀತಿಯ
                                                                                         prabhi.....!

No comments:

Post a Comment