Wednesday, January 5, 2011

ನೀನ್ನ ನೋಡಿ ಎನೊ ಆಗಿ..........

        ಆ ಬೆಳಂದಿಗಳು ನಿನ್ನ ಕಂಡು.....
             ನಾಚುವುದನ್ನು ನೋಡಿ........
        ನನ್ನ ಮನ ಹೇಳಿತು:........
              "ಗುರು ಆ ಚಂದ್ರನ ತುಂಡೆ ಅವಳ ಈ ಬಾಡಿ"
        ಇದ್ದರೆ ಇರು ನನಗೇನು...
         ಆದರೆ......     
 ಆ ಚಂದ್ರನಂತೆ ಬೇಡ ಕಣ್ಣಾ-ಮುಚ್ಚಾಲೆ ಸುಮ್ಮನೇ...
         ಕಾರಣ.......
                 ನಿನ್ನ ನೋಡಿ-ನೋಡಿ ಮಂಕಾಗಿದೆ ನನ್ನ ಕಣ್ಣೇ.........
         ಆದರೂ......
                 ನಾನೆಲ್ಲೋ ಬಿಳುವೆನೆಂಬ ಭಯ ನನಗಿಲ್ಲ.................
         ಯಾಕಂದರೆ....
                 "ಓ ನನ್ನ ಚಂದ್ರನ ತುಂಡೇ, ನಿನ್ನೆ ನನ್ನ ಜೋತೆಗಿರುವೆಯಲ್ಲಾ......!
               

No comments:

Post a Comment