ಇಬ್ಬರ ಮದ್ಯ ಅಳಿಸಲಾಗದ ಪ್ರೀತಿಯಿತ್ತು...
ನನ್ನಲಿ ನೆನಪಾಗಿ ಉಳಿಯಿತು...
ಆದರೆ; ನೀ ಹಾಯಾಗಿರುವೆ ಎಲ್ಲ ಮರೆತು....!
ಯಾರು ಕೂಡದಷ್ಟು ಪ್ರೀತಿಯ ನಾ ಕೂಟ್ಟೆ...
ಆ ಪ್ರೀತಿ ಕಿಡಿಯಿಂದ ನನ್ನ ಹೃದಯ ನೀ ಸುಟ್ಟೆ....!
ಕರಕಲು ಹೃದಯದಲ್ಲಿ ತುಂಬಿದೆ ಬರಿ ನಿನ್ನದೆ ಹೆಸರು...
ಈ ಹೃದಯ ಚೇತರಿಸಿಕೂಳ್ಳಲು ಬೇಕಿದೆ ನಿನ್ನ ಉಸಿರು...!
ನೀ ಕೊಡುವ ನೋವು ನನಗೆ ನೀ ಕೂಟ್ಟ ಮುತ್ತಿನಂತೆ.....!
ಸದಾ ನಗುತೀರು ಗೆಳತಿ.. ನಾಯಿರುವೇ ನಿನ್ನ ಅಡಿಗೆ ಹೂವಿನಂತೆ.........!
ಇಂತಿ ನಿನ್ನ ಪ್ರೀತಿಯ
prabhi......!