Tuesday, December 8, 2015

ನಂಬಿಕೆ..... ಅಂದರೆ ಇದೆನಾ.......

ಕಣ್ಣಿಂದ ಜಾರಿದ ಹನಿಯೊಂದು;
ಕಣ್ಣಂಚಲಿ; ಹೊರಗು ಹೋಗದೆ,
ಒಳಗು ಬಾರದೆ, ಹಾಗೇ ನಿಂತಿದೆ;
ಇರಿಸಿಕೊಂಡು;
ನೀ ಮರಳಿ ಬಂದರೆ,
ಆನಂದ ಬಾಪ್ಪವಾಗಿ ಹೊರ ಹೋಗೂ ಇರಾದೆ!!!!
ಕೇವಲ ನಿನ್ನ ಅಂದ ತುಂಬಿಕೊಂಡ,
ಕಣ್ಣಿಗೆ ಇಷ್ಟೊಂದು ನಂಬಿಕೆ ಇರುವಾಗ;
ಇನ್ನು;
ನಿನ್ನನೇ, ಉಸಿರಾಗಿಸಿಕೊಂಡು, ಪ್ರೀತಿಸಿದ, ಈ ನನ್ನ ಹೃದಯಕ್ಕೆ;
ಎಷ್ಟೊಂಡು ನಂಬಿಕೆ ಇರಬೇಡ, ಹೇಳು;
ನೀನಿವಾಗ!!!!!!
ಇದೇ ಅಲ್ಲವೇ ಗೆಳತಿ ನಂಬಿಕೆ ಎಂದರೆ...!!!!!

                                                      ನಿನಗಾಗಿ ಕಾಯುತ್ತಿರುವ ನಿನ್ನವ
                                                            ***PRABHI ***