Monday, May 16, 2011

ಆಸೆ.....

ಆ ಚಂದ್ರ ಚಕ್ಕಿ ತಾರೆಗಳ ತಂದು ನಿನಗೆ ಕೂಡುವ ಆಸೆ..
ಆದರೆ; ಅವುಗಳ ಮಿನುಗು ಕೇವಲ ರಾತ್ರಿಯಲಿ..
ಆ ಸೂಗಸಾದ ಕೆಂದಾವರೆಯಾ ಕೂಡುವ ಆಸೆ
ಆದರೆ; ಅದು ಬಾಡುವುದು ಕೇವವೇ ಕ್ಷಣದಲ್ಲಿ...
ನನ್ನ ಹೃದಯವನ್ನೇ ನಿನಗೆ ಕೂಡುವ ಆಸೆ ನನಗೆ;
ಆದರೆ; ಒಂದಿಲ್ಲೋಂದು ದಿನ ಅದು ಸಾಯಿವುದು...
ಆದರಿಂದ ಗೆಳತಿ....;
ನಿನಗೆ ಶ್ಯಾಶ್ವತವಾದ ಪ್ರೀತಿಯ ಕೂಡುವೇ............!
ಬೇಡವೆನದೆ ದಯವಿಟ್ಟು ಸ್ವಿಕರಿಸು... ನನ್ನ ಒಡತಿ........




                                                                                 ಇಂತಿ ನಿನ್ನ ಪ್ರೀತಿಯ
                                                                                    prabhi......!

4 comments: