ಓ ಒಲವೇ ನಿನಗೆ ಹೇಳಲಾಗದ ನನ್ನ ಮನಸ್ಸಿನ ಭಾವನೆಗಳೆ ಈ ನನ್ನ ಕವನಗಳು.......
ನನ್ನ ಕವನಗಳಿಗೆ ಸ್ಪರ್ತಿಯಾದ ನನ್ನ ಗೆಳತಿ ನಿನಗೆ ನನ್ನ ದನ್ಯವಾದಗಳು.........
ಓ ಒಲವೇ...ನನ್ನ ಒಲವಿನಿಂದ ಬರೆದ ಒಲವಿನ ಓಲೆಗಳೇ ಮಂದಾರ... ನಿನ್ನ ಪ್ರೀತಿಯ ಪಾದ ಪೊಜೆಗೆ........................
Tuesday, June 28, 2011
.................!
ನಿನ್ನ ಮುಡಿ ಸೇರಿ ಆ ಮಲ್ಲಿಗೆ,
ಘಮಘಮಿಸುವುದ ಕಲೆಯಿತು;
ನಿನ್ನ ಕಣ್ಣ ಕಾಂತಿಯಿಂದ ಆ ಚಂದ್ರ ಹೂಳೆಯಿತು.
ಆದರೆ ನನ್ನಾ ಮೇಲೆ ನಿನ್ನ ಕೋಪವೇಕೆ; ಗೆಳತಿ;
ಕೋಪಬಿಟ್ಟು ನನ್ನ ಬಾಳಜ್ಯೋತಿ ನಿನಾಗಬಾರದೇಕೆ; ನನ್ನೂಡತಿ..!
ಇದೇನಿದು ಇಂಥಹ ವೇದನೆ,
ReplyDeleteಗೆಳತಿ ಸೇರಬಾರದೇನೆ
ನೋಯಿಸದಿರು ಇನಿಯನ ಹ್ರದಯವನೆ
ಬೇಡಿಕೊಂಡಿರುವ ಅವನೇ :)
This comment has been removed by the author.
ReplyDeleteಸುಪ್ಪರ್ ಜೀ
ReplyDelete